Saturday, 22 April 2017

ವಾಶಿಯ ಬಿ ಜೆ ಪಿ ಭವನದಲ್ಲಿ ನಡೆದ ನವಿ ಮುoಬೈ ಜಿಲ್ಲಾ ಕನ್ನಡ ಸಮಾವೇಶದ ಮಂಡಲ ವಿಭಾಗಗಳಿಗೆ ಆಯ್ಕೆ:

Mr Ganesh Sherigar elected as Gen Secretary of Navi Mumbai Jilla BJP Kannada Cell & Smt Purnima Devadiga as President of Mahila Aghadi Navimumbai Jilla BJP kannada Cell and Mr.Ramesh Devadiga Airoli  elected as President  Airoli Mandala , Mr.Suresh Devadiga elected as nerul Mandala Secretary and Mr.Lokayya as Koperlkhairne mandala Secretary  at BJP Bhavan Vashi Today.We wish you all the best. Do best services to the public especially to our community members and reach the highest position in the party soon.
ಇಂದು ವಾಶಿಯ ಬಿ ಜೆ ಪಿ ಭವನದಲ್ಲಿ ನಡೆದ ನವಿ ಮುoಬೈ ಜಿಲ್ಲಾ  ಕನ್ನಡ ಸಮಾವೇಶದಲ್ಲಿ ವಾಶಿಯ ಶ್ರೀ ಗಣೇಶ್ ಶೇರಿಗಾರ್ ಅವರನ್ನು ನವಿಮುoಬೈ ಬಿಜೆಪಿ ಕನ್ನಡ ಸೆಲ್ ನ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರೆ ,  ನೇರುಲ್ ನ  ಶ್ರೀಮತಿ ಪೂರ್ಣಿಮಾ ದಯಾನಂದ್ ದೇವಾಡಿಗರನ್ನು ನವಿ ಮುoಬೈ  ಬಿಜೆಪಿ ಕನ್ನಡ ಸೆಲ್ ನ ಮಹಿಳಾ ವಿಭಾಗದ ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದರು.ಹಾಗೂ ಇನ್ನಿತರ ಸ್ಥಾನಗಳಿಗೆ ನವಿಮುoಬೈ ನ  ಶ್ರೀ ಐರೋಲೀ ರಮೇಶ ದೇವಾಡಿಗ ,ಶ್ರೀ ಲೋಕಯ್ಯ ದೇವಾಡಿಗ ಕೋಪೇರ್ಕೈನೆ,ಶ್ರೀ ಪ್ರಭಾಕರ ದೇವಾಡಿಗ ವಾಶಿ,ಶ್ರೀ ಸುರೇಶ್ ದೇವಾಡಿಗ ಸನ್ಪಾಡ,ಶ್ರೀ ದಯಾನಂದ ದೇವಾಡಿಗ ನೇರುಲ್ ಇವರುಗಳು ಮಂಡಲ ವಿಭಾಗಗಳಿಗೆ ಆಯ್ಕೆ ಆದರು.


No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...