Wednesday, 19 July 2017

ಸ್ವಂತಿಕೆ ಮರೆಯುತ್ತಿರುವ ಜನತೆ.

ಇತ್ತೀಚಿಗಿನ ವಿದ್ಯಾಮಾನಗಳನ್ನೆಲ್ಲ ನೋಡುವಾಗ ಭಾರತೀಯರು ತಮ್ಮ ಸ್ವಂತಿಕೆ ಕಳೆದುಕೊಳ್ಳುತ್ತಿರುವOತೆ ಭಾಸವಾಗುತ್ತಿದೆ.ಪರಪ್ಪನ ಅಗ್ರಹಾರದ ಜೈಲಿನಲ್ಲಿ ನಡೆದ  ಅಕ್ರಮಗಳನ್ನು ಬಯಲಿಗೆಳೆದ ಡಿಐಜಿ ರೂಪ ಅವರನ್ನು ಅಲ್ಲಿಂದ ವರ್ಗಾವಣೇ ಮಾಡಲಾಗಿದೆ.ಮುಖ್ಯಮಂತ್ರಿ ಶ್ರೀ ಸೀದ್ದರಾಮಯ್ಯ ಡಿಐಜಿ ರೂಪ ಅವರಿಗೆ ಇನ್ನಸ್ಟು ಸಹಕಾರ ನೀಡಿ ಎಲ್ಲ ಅಕ್ರಮಗಳಿಗೆ ಕಾರಣರಾದವರಿಗೆ ಶಿಕ್ಷಿಸುವುದನ್ನು ಬಿಟ್ಟು ತಮ್ಮ ಸ್ವಂತ ಚಿಂತನೆ ಬಿಟ್ಟು ಜೈಲಿನಲ್ಲಿದ್ದ ಕೆಲವು ಕೈದಿಗಳನ್ನು ಬೇರೆ ಜೈಲಿಗೆ ಸ್ಥಳಾO ತ ರಿಸುವುದರ ಜತೆ ಡಿಐಜಿ ರೂಪ ಅವನ್ನಲ್ಲದೆ ಹಲವು ಐಪಿಸ್ ಅಧಿಕಾರಿಗಳನ್ನು ಬೇರೆಡೇಗೆ ವರ್ಗಾಯಿಸುವುದರ ಮೂಲಕ ಡಿಐಜಿ,ಐಪಿಸ್ ಅಧಿಕಾರಿಗಳು ಮತ್ತು ಕೈದಿಗಳಿಗೂ ವ್ಯತ್ಯಾಸವೇ ಇಲ್ಲ ಎOಬOತೆ ನಡೆದು ಕೊOಡಿರುವುದು ಅವರ ಸ್ವಂತಿಕೆ ಮರೆತೆದಕ್ಕೆ ಸಾಕ್ಷಿಯಾಗಿದೆ.ದೇಶದಲ್ಲಿನ ಕಾರಾಗೃಹಗಳೆಲ್ಲಾ ಹಣ ಇದ್ದ ಕೈದಿಗಳಿಗೆ ಜೈಲಿನ ಒಳಗೂ ಹೊರಗೂ ವ್ಯತ್ಯಾಸ ಇಲ್ಲ ಎOಬOತೆ ಇಂದು ಪರಿವರ್ತನೆ ಯಾಗಿದೆ ಎOದರೆ ತಪ್ಪಲ್ಲ.ಅತ್ತ ಕಾಶ್ಮೀರದಲ್ಲಿ ಜನರಲ್ ಗೋಗಾಯಿ ಅವ್ರು ಮತದಾನದ ವೇಳೆ ಪ್ರತಿಭಟನೆ ಹತ್ತಿಕ್ಕಲು ಆ ಪ್ರತಿಭಟನೆಕಾರರಲ್ಲೂಬ್ಬನನ್ನು ಜೀಪಿಗೆ ಕಟ್ಟಿ ಆಗುವ ಅನಾಹುತ ತಪ್ಪಿಸಿದ ವಿಷ್ಯ ಎಲ್ಲರಿಗೂ ತಿಳಿದ ವಿಷಯ.ಆದರೆ ಮಾನವ ಹಕ್ಕುಗಳ ಆಯೋಗ ಯಾರನ್ನು ಆ ಜೀಪಿಗೆ ಕಟ್ಟಿದ್ದರೋ ಅವನಿಗೆ ಹತ್ತು ಲಕ್ಷ ರುಪೈ ಪರಿಹಾರ ಕೊಡಬೇಕೆOದು ಜಮ್ಮು ಕಾಶ್ಮೀರ ಸರಕಾರಕ್ಕೆ ಆದೇಶಿಸಿದೆ.ಆದರೆ ಅದೇ ಕಾಶ್ಮೀರದಲ್ಲಿ ಕೆಲವು ತಿಂಗಳ ಹಿOದೆ ವಿಶ್ವಕರ್ಮ ಎOಬ ಸೈನಿಕನಿಗೆ ಅಲ್ಲಿನ ಪ್ರತಿಭಟನಾಕಾರರು  ಸಿಕ್ಕಾಪಟ್ಟೆ ಹಿOಸೆ ಕೊಡುವ ದೄಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ನಾವೆಲ್ಲ ಮರೆತಿಲ್ಲ.ಆದರೆ ದುರಂತದ ವಿಷಯ ಅಂತಂದ್ರೆ ಮಾನವ ಹಕ್ಕುಗಳ ಆಯೋಗಕ್ಕೆ ಇದು ಗOಭೀರವಾಗಿ ತೋರಲಿಲ್ಲ.ಇದು ಮಾನವ ಹಕ್ಕುಗಳ ಆಯೋಗದ ತಾರತಮ್ಯವವಲ್ಲವೇ ? ಇOತಹ ವಿದ್ಯಾಮಾನಗಳನ್ನು ನೋಡಿ ಬುದ್ದಿಜೀವಿಗಳು ಚಕಾರವೆತ್ತದಿರುವುದು ಅವರುಗಳು ಸ್ವಂತಿಕೆ ಮರೇತೀರುವುದೇ ಆಗಿದೆ.ಭಾರತದ ಮುOದಿನ  ರಾಸ್ಟ್ರಪತಿ ಆಯ್ಕೆಗಾಗಿ ಮತದಾನ ನಡೆದಿದೆ. ಸುಮಾರು 33% ರೆಸ್ಟು ಸಂಸದರು   ಕ್ರಿಮಿನಲ್ ಹಿನ್ನಲೆಯುಳ್ಳವರು ಎOದು ಅಸೋಸಿಯೇಶನ್ ಆಫ್ ಡೆಮೊಕ್ರಟಿಕ್ ರೇಫಾರ್ಮ್ಸ ವರದಿ ಮಾಡಿದೆ.ಇದು ನಿಜಕ್ಕೂ ಆಘಾತಕಾರಿ ವಿಷಯ.ಈ ಕ್ರಿಮಿನಲ್ ಸಂಸದರ ಆ ಲೋಕಸಭಾ ಕ್ಸೇತ್ರಗಳಲ್ಲಿ ಯಾವ ರೀತಿಯ ಸ್ವಾತಂತ್ರ್ಯ ಅಲ್ಲಿನ ಸಾಮಾನ್ಯ ಜನತೆಗಿರಬಹುದು.ಮತದಾನದ ವೇಳೆ ಅಲ್ಲಿ ಭಯದ ಭೀತಿ ವಾತಾವಾರಣ ಆವರಿಸಬಹುದು.ಅಲ್ಲಿನ ಜನತೆ ಹಣ ತೋಳ್ಬಲಕ್ಕೆ ಬಲಿಯಾಗಿ ತಮ್ಮ ಸ್ವಂತಿಕೆ ಕಳಕೊOಡಿರುವುದOತು ನಿಜ.ರಾಜ್ಯಾಂಗದ ಮುOದೆ ನ್ಯಾಯಾOಗ ಬಲಹೀನಗೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯವೇ ಸರಿ.  ಅವಿಭಜಿತ ದಕ್ಷಿಣಕನ್ನಡದ ಒಂದು ವಿಧಾನಸೆಭಾ ಕ್ಷೇತ್ರದಲ್ಲಿ ಒಂದು ಸಾಮುದಾಯದಕ್ಕೆ ಸೇರಿದ ಸುಮಾರು 25 ರಿOದ 30 ಸಾವಿರ ಮತದಾರರಿದ್ದಾರೆ,ವಿಪರ್ಯಾಸ ಏನೆOದರೆ ಇನ್ನೂ ಆ ಸಾಮುದಾಯಕ್ಕೆ ನಮ್ಮಲ್ಲಿನ ಒಬ್ಬನನ್ನು ಶಾಸಕನಾಗಿ ಕಳುಹಿಸುವ ಸ್ವಂತ ಚಿಂತನೆ ಇನ್ನೂ ಮೂಡಿಲ್ಲ.ಒಡೆದು ಆಳುವ ರಾಜಕೀಯ ಪಕ್ಷಗಳ ರಾಜಕೀಯಕ್ಕೆ ಬಲಿಯಾಗಿ ಏಕತೆಯನ್ನು ಕಳಕೊOಡು ಸ್ವ ಚಿಂತತೆ ಕಳಕೊOದಿರುವುದು ಆ ಸಾಮುದಾಯದ ದೌರ್ಭಾಗ್ಯ.ರಾಜಕೀಯ  ಪಕ್ಷಗಳ, ಸಂಘಟನೆಗಳ ನಾಯಕರುಗಳ ಘೋಷಣೆ ಭಾಷಣಗಳನ್ನು ಸರಿ ಯಾಗಿ ಅರ್ಥೈಸದೆ ಜನತೆ ಸ್ವಂತಿಕೆ ಮರೆತಲ್ಲಿ ಆಗುವ ಎಲ್ಲಾ ಅನಾಹುತಗಳಿಗೆ ಜನತೆಯೇ ಕಾರಣರಾಗುತ್ತಾರೆ.
ಏನಂತೀರಿ ?

ಗಣೇಶ್ ಎಸ್ ಬ್ರಹ್ಮಾವರ್
ವಾಶಿ ನವಿಮುOಬೈ

9594228684

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...