Tuesday, 31 October 2017

ಉಡುಪಿ ವಲಯದ ವಿಕಲಾಂಗ ದೇವಾಡಿಗರ ಬಾಳಲ್ಲಿ ಆಶಾ ಕಿರಣ ಮೂಡಿಸಿದ ಉಡುಪಿ ದೇವಾಡಿಗ ಸಂಘ .


ದೇವಾಡಿಗ ಸಂಘಗಳ ಹುಟ್ಟಿನ ಮುಖ್ಯ ಉದ್ದೇಶ ವೈದ್ಯಕೀಯ ಹಾಗು ಶೈಕ್ಷಣಿಕ ನೆರೆವು ನೀಡುವುದು ಆದರೂ ಉಡುಪಿ ದೇವಾಡಿಗ ಸಂಘ ತನ್ನ ವಲಯ ವ್ಯಾಪ್ತಿಯಲ್ಲಿ ಬರುವ ಅತೀ ಬಡವ ದೇವಾಡಿಗ 6  ವಿಕಲಾಂಗರನ್ನು ಗುರುತಿಸಿ ಅವರಿಗೆ  ಪ್ರತಿ ತಿಂಗಳಿಗೆ ತಲಾ 500/- ವಿಕಲಾಂಗ ವೇತನ ನೀಡಲು ಪ್ರಾರಂಭಿಸಿದೆ.ಇದು ದೇಶದ ಎಲ್ಲಾ ದೇವಾಡಿಗ ಸಂಘಗಳಿಗೆ ಮಾದರಿ ಎOದರೂ ಅತಿಶಯೋಕ್ತಿಯಲ್ಲ.ಇದು ಉಡುಪಿ ಸಂಘದ ಅಧ್ಯಕ್ಷರಾದ ಶ್ರೀ ಸೀತಾರಾಮ್ ದೇವಾಡಿಗರ ನೇತ್ರತ್ವದಲ್ಲಿ ದೇವಾಡಿಗ  ಸಂಘಗಳ ಇತಿಹಾಸದಲ್ಲಿ  ಒಂದು ಹೊಸ  ಮೈಲಿಗಲ್ಲನ್ನು ದಾಟಿದೆ ಅಂದರೆ ಖಂಡಿತಾ ತಪ್ಪಲ್ಲ.

1 comment:

  1. If anyone is in need of wheel chair, walker , blind walk stick , artificial limb please feel free to contact Dr P. B. Pandey It is available free of cost. Please forward this message to all your groups.

    Dr P. B.Pandey - 8454850700

    Which place? if any info about the address?

    Please guide us.

    Thanks&regards

    D.Babin Dhas
    9994873783

    ReplyDelete

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...