Thursday, 18 May 2017

ಶ್ರೀ ರಮೇಶ್ ದೇವಾಡಿಗರು ರೂಪೈ 20,000/- ವೈದ್ಯಕೀಯ ನೆರೆವು ನೀಡಿದರು.

ಅವಧಿಗಿಂತ ಮೊದಲೆ ಜನಿಸಿ ಮಣಿಪಾಲ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನೀಲಾವರ ಶ್ರೀಮತಿ ಸರಸ್ವತೀ ದೇವಾಡಿಗರ ಮಗುವಿಗೆ,ಬೆoಗಳೂರು ಉದ್ಯಮಿ,ದೇವಾಡಿಗ ಗ್ಲೋಬಲ್ ಫಾಉಂಡೇಶನ್ ನ ಟ್ರಸ್ಟಿಯಾದ  Vandse  ಶ್ರೀ ರಮೇಶ್ ದೇವಾಡಿಗರು ಇಂದು ಬೆಳಿಗ್ಗೆ   ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ರೂಪೈ 20,000/- ವೈದ್ಯಕೀಯ ನೆರೆವು ನೀಡಿದರು.ಈ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ಜೊತೆ ಕಾರ್ಯದರ್ಶಿ ಹಾಗೂ ನವಿ ಮುoಬೈ ಜಿಲ್ಲಾ ಬಿಜೆಪಿ ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ್ ಶೇರಿಗಾರ್ ಮತ್ತು ಬ್ರಹ್ಮಾವರ ದೇವಾಡಿಗ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಾಧು ಶೇರಿಗಾರ್ ಉಪಸ್ಥಿತರಿದ್ದರು.

No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...