ಕುಂದಾಪುರ ದೇವಾಡಿಗ ಮಿತ್ರ ( ಕದಮ್ ) ದುಬೈ ಇವರು ವಿದ್ಯಾರ್ಥಿವೇತನವನ್ನು( ಕುಂದಾಪುರ ತಾಲೂಕು ವ್ಯಾಪ್ತಿಯ ಒಳಗಿನ ವಿಧ್ಯಾರ್ಥಿಗಳಿಗೆ) ಇದೇ ತಾರೀಕು 23/07/ 2017 ಆದಿತ್ಯವಾರ ಮದ್ಯಾಹ್ನ 2 ಗಂಟೆಗೆ ಸರಿಯಾಗಿ ತ್ರಾಸಿ ಯ ಅಣ್ಣಪ್ಪಯ್ಯ ಸಭಾ ಭವನದಲ್ಲಿ ವಿತರಿಸಲಾಗುವುದು.ವಿದ್ಯಾರ್ಥಿಗಳು ತಮ್ಮ ತಂದೆ ಯಾ ತಾಯಿಯನ್ನು ಜೊತೆಯಲ್ಲಿ ಕರೆತರಬೇಕು.
ಹೆಚ್ಚಿನ ಮಾಹಿತಿಗಾಗಿ ಶ್ರೀ ರಾಜಣ್ಣ ತ್ರಾಸಿ ( 9448070400 )
ಶ್ರೀ ಶೀನ ದೇವಾಡಿಗ ತ್ರಾಸಿ ( 9740859104 )ಇವರನ್ನು ಸoಪರ್ಕಿಸಿ.
ವಿ.ಸೂ.ಅಂದು ನುರಿತ ಪ್ರಾದ್ಯಾಪಕರಿಬ್ಬರು ವಿದ್ಯಾರ್ಥಿಗಳಿಗೆ ಮುoದಿನ ಶೈಕ್ಷಣಿಕ ವಿದ್ಯಾಭ್ಯಾಸದ ಬಗ್ಗೆ ಸoಪೂರ್ಣ ಮಾಹಿತಿಯನ್ನು ನೀಡಲಿದ್ದಾರೆ.ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆಯಬೇಕಾಗಿ ವಿನಂತಿ.

No comments:
Post a Comment