Tuesday, 11 July 2017

ದೇವಾಡಿಗ ಸಂಘ ಮುoಬಯಿ : ಐರೋಲಿಯ ರಾಮಾನಂದ ದೇವಾಡಿಗರ ಮನೆಗೆ ಭೇಟಿ

ದೇವಾಡಿಗ ಸಂಘ ಮುoಬಯಿ ಇದರ ಜತೆ ಕಾರ್ಯದರ್ಶಿ ಗಣೇಶ್ ಶೇರಿಗಾರ್, ಜತೆ ಕೋಶಾದಿಕಾರಿ ದಯಾನoದ್ ದೇವಾಡಿಗ ನೇರುಲ್ ಮತ್ತು ನವಿ ಮುoಬೈ ವಲಯ ಸಮಿತಿಯ ಹರೀಶ್ಚಂದ್ರ ದೇವಾಡಿಗ ನೇರುಲ್ ಇವರು ಶ್ವಾಸಕೋಶ ಸಮಸ್ಯೇ ಯಿಂದ ಬಳಲುತ್ತಿರುವ ಐರೋಲಿ ಯ ಅಪಂಗ ಪ್ರವೀಣ್ ದೇವಾಡಿಗರ ಮನೆಗೆ ಭೇಟಿ ನೀಡಿದರು.ಅಲ್ಲದೆ ಲೀವರ್ ಸಮಸ್ಯೇ ಯಿಂದ ಇದ್ದು ಈಗ ಚೇತರಿಸಿಕೊoಡಿರುವ ಐರೋಲಿಯ ರಾಮಾನಂದ ದೇವಾಡಿಗರ ಮನೆಗೆ ಭೇಟಿ ನೀಡಿದರು.




No comments:

Post a Comment

ಬಾರಕೂರು ಶ್ರೀ ಏಕನಾಥೇಶ್ವರೀ ದೇಗುಲದಲ್ಲಿ ದೇವಾಡಿಗ ಸಮಾಜೋತ್ಸವ.

ಕೇವಲ 25 ತಿಂಗಳಲ್ಲಿ 6 ಕೋ.ರೂ.ಗೂ ಅಧಿಕ ವೆಚ್ಚದ ಶ್ರೀ ಏಕನಾಥೇಶ್ವರೀ ದೇಗುಲವನ್ನು ಸುಂದರವಾಗಿ ನಿರ್ಮಿಸಿ ಅರ್ಪಿಸಿ ರುವುದು ದೇವಾಡಿಗರ ಒಗ್ಗಟ್ಟಿನ ಸಂದೇಶ ಎಂ...